ipl 15 ನೇ ಆವೃತ್ತಿಯ ಟೂರ್ನಿಯ ಪಂದ್ಯಗಳು ನಡೆದಿದ್ದ ಒಟ್ಟು ಆರು ಮೈದಾನಗಳ ಗ್ರೌಂಡ್ಸ್‌ಮನ್‌ಗಳು ಹಾಗೂ ಪಿಚ್ ಕ್ಯುರೇಟರ್‌ಗಳಿಗೆ 1.25 ಕೋಟಿ ರೂ. ಮೊತ್ತವನ್ನು ಭಾರತೀಯ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಜಯ ಶಾ ಪ್ರಕಟಿಸಿದ್ದಾರೆ.
#Ipl2022 #BCCI
Board of Control for Cricket in India (BCCI) Secretary Jay Shah on Monday announced prize money of Rs 1.25 crore for curators and groundsmen who worked at six IPL 2022 venues. He described them as the "unsung heroes" of IPL 2022.